ಸಮರೂಪತೆ
	ಜೀವವಿಜ್ಞಾನದಲ್ಲಿ ಜನ್ಮತಃ ಮತ್ತು ರಚನಾರೂಪದಲ್ಲಿ ಸದೃಶ (ಸಿಮಿಲರ್) ಆಗಿರದೆ ಬಾಹ್ಯಾಕೃತಿಯಲ್ಲಿ ಅಥವಾ ಹೊರರೂಪದಲ್ಲಿ ಮಾತ್ರ ಸಮವಾಗಿರುವುದು; ಸಸ್ಯವಿಜ್ಞಾನದಲ್ಲಿ ಕೇವಲ ಒಂದೇ ಬಗೆಯ ಪರಿಪೂರ್ಣ (ಅಂದರೆ ಎಲ್ಲ ನಾಲ್ಕು ಸುತ್ತುಗಳೂ ಇರುವ) ಪುಷ್ಪಗಳಿರುವುದು (ಹೋಮೊಮಾರ್ಫಿಸಮ್).				
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ